ಸ್ವಯಂವರ ಪಾರ್ವತೀ ಪ್ರಾರ್ಥನಾ ಮಂತ್ರ :-
ಬ್ರಹ್ಮಾಋಷಿಃ ಜಗತೀಛಂದಃ ಸ್ವಯಂವರ ಪಾರ್ವತೀ ದೇವತಾಃ
ಓಂ ಹ್ರೀಂ ಜಗತ್ರಯ ವಶ್ಯ ಮೋಹಿನೈ ನಮಃ
ಹೃದಯಾಯ ನಮಃ (ಹೃದಯವನ್ನ ಬಲಗೈಯಲ್ಲಿ ಸ್ಪರ್ಷಿಸಿ)
ಓಂ ಹ್ರೀಂ ತ್ರೈಲೋಕ್ಯವಶ್ಯ ಮೋಹಿನೈ ನಮಃ
ಶಿರಸೇ ಸ್ವಾಹಾ: (ತಲೆಯ ನಡು ನೆತ್ತಿ/ತಲೆ ಯನ್ನ ಮುಟ್ಟಿ)
ಓಂ ಹ್ರೀಂ ಉರಗವಶ್ಯ ಮೋಹಿನೈ ನಮಃ
ಶಿಖಾಯೈ ವಷಟ್ (ತಲೆಯ ಜುಟ್ಟನ್ನು ಸ್ಪರ್ಷಿಸಿ)
ಓಂ ಹ್ರೀಂ ಸರ್ವರಾಜವಶ್ಯ ಮೋಹಿನೈ ನಮಃ
ಕವಚಾಯಹುಂ (ಎರಡೂ ಕೈಗಳಿಂದ ಎರಡೂ ರಟ್ಟೆಗಳನ್ನ ಕವಚದಂತೆ ಸ್ಪರ್ಶಿಸಿ)
ಓಂ ಹ್ರೀಂ ಸರ್ವ ಸ್ತ್ರೀ ಪುರುಷವಶ್ಯ ಮೋಹಿನೈ ನಮಃ
ನೇತ್ರತ್ರಯಾಯವೌಷಟ್ (ಬಲಬೆರಳುಗಳಿಂದ ಎರಡೂ ಕಣ್ಣುಗಳನ್ನ ಸ್ಪರ್ಶಿಸಿ)
ಓಂ ಹ್ರೀಂ ಸರ್ವವಶ್ಯ ಮೋಹಿನೈ ನಮಃ
ಅಸ್ತ್ರಾಯಫಟ್ (ಎರಡೂ ಕೈಗಳಿಂದ ಸಣ್ಣ ಚಪ್ಪಾಳೆ)
ಬಾಲಾರ್ಕಾಯುತ ಸುಪ್ರಭಾಂ ಕರತಲೇ
ಲೋಲಾಂಬ ಮಾಲಾಕುಲಾಂ
ಮಾಲಾಂ ಸಂದಧತೀಂ ಮನೋಹರ ತನುಂ
ಮಂದಸ್ಮಿತೋಧ್ಯನ್ ಮುಖೀಂ
ಮಂದಂ ಮಂದ ಮುಪೇಯುಷಿಂ ವರಯುತುಂ
ಶಂಭುಂ ಜಗನ್ಮೋಹಿನೀಂ
ವಂದೇ ದೇವ ಮುನೀಂದ್ರ ವಂದಿತ ಪದಾಂ
ಇಷ್ಟಾರ್ಥದಾಂ ಪಾರ್ವತೀಮ್.
ನಂತರ ಈ ಕೆಳಗಿನ ಸ್ವಯಂವರ ಪಾರ್ವತಿ ಮಂತ್ರವನ್ನ ದಿನಕ್ಕೆ 108 ಬಾರಿ ಪಠಿಸಿ :-
ಓಂ ಹ್ರೀಂ ಯೋಗಿನಿ ಯೋಗಿನಿ ಯೋಗೇಶ್ವರಿ
ಯೋಗ ಭಯಂಕರಿ ಸಕಲಸ್ಥಾವರ
ಜಂಗಮಸ್ಯ ಮುಖ ಹೃದಯಂ ಮಮ
ವಶಂ ಆಕರ್ಷ ಆಕರ್ಷಯ ಸ್ವಾಹಾ
ಸ್ವಯಂವರ ಪಾರ್ವತೈ ನಮಃ
No comments:
Post a Comment